Translate

Monday, September 19, 2022

ಸುಂದರವಾದ ನುಡಿಮುತ್ತುಗಳು ( ತಪ್ಪದೆ ಓದಿ)

ಸುಂದರವಾದ ನುಡಿಮುತ್ತುಗಳು

1. ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ತಿಳಿಸುತ್ತದೆ,

   ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ.

2. ನೀವು ಕಣ್ಣಾರೆ ಕಂಡದೆನ್ನಲ್ಲಾ ಸತ್ಯ  ಎಂದು ನಂಬಬೇಡಿ ,

   ಏಕೆಂದರೆ ಒಂದೊಮ್ಮೆ ದೂರದಿಂದ ನೋಡಿದರೆ ಉಪ್ಪು ಕೂಡಾ ಸಕ್ಕರೆಯ ಹಾಗೆ ಕಾಣಿಸುತ್ತದೆ.

Banahatti Kusti DANGAL KATE vs VISHNU 2022 ಜಂಗಿ ನಿಕಾಲಿ ಕುಸ್ತಿಗಳು ಬನಹಟ್ಟಿ - 2022