Wednesday, September 21, 2022
Monday, September 19, 2022
ಸುಂದರವಾದ ನುಡಿಮುತ್ತುಗಳು ( ತಪ್ಪದೆ ಓದಿ)
ಸುಂದರವಾದ ನುಡಿಮುತ್ತುಗಳು
1. ಕಾಲಿಗೆ ಆದ ಗಾಯ
ಹೇಗೆ ನಡೆಯಬೇಕೆಂದು ತಿಳಿಸುತ್ತದೆ,
ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ.
2. ನೀವು ಕಣ್ಣಾರೆ ಕಂಡದೆನ್ನಲ್ಲಾ ಸತ್ಯ ಎಂದು ನಂಬಬೇಡಿ ,
ಏಕೆಂದರೆ ಒಂದೊಮ್ಮೆ ದೂರದಿಂದ ನೋಡಿದರೆ ಉಪ್ಪು ಕೂಡಾ ಸಕ್ಕರೆಯ
ಹಾಗೆ ಕಾಣಿಸುತ್ತದೆ.
Thursday, September 15, 2022
Tuesday, September 13, 2022
Monday, September 12, 2022
Sunday, September 11, 2022
Wednesday, September 7, 2022
Subscribe to:
Posts (Atom)